ಮಧ್ಯರಾತ್ರಿ ಕೆ ಜೆ ಹಳ್ಳಿ ಖದೀಮರ ಮನೆಗೆ ನುಗ್ಗಿದ ಪೊಲೀಸ್ | Oneindia Kannada
2020-08-14 7,785 Dailymotion
Bengaluru Violence: 60 Accused Arrested In CCB Midnight Operation.
ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧ ಆರೋಪಿಗಳ ಬಂಧನಕ್ಕೆ ಪೊಲೀಸರು ಮಿಡ್ ನೈಟ್ ಕಾರ್ಯಾಚರಣೆ ನಡೆಸಿದ್ದರು.